See also 2ophidian
1ophidian ಓಹಿಡಿಅನ್‍
ನಾಮವಾಚಕ

ಸರೀಸೃಪ; ಉರಗ; ಹಾವು; ಸರ್ಪ; ಹಾವುಗಳನ್ನೂ ಒಳಗೊಂಡಂತೆ ಸರ್ಪಂಟೀಸ್‍ (ಹಿಂದೆ ಓಹಿಡಿಯ) ಉಪಗಣಕ್ಕೆ ಸೇರಿದ, ಯಾವುದೇ ಉರಗವರ್ಗದ ಪ್ರಾಣಿ.

See also 1ophidian
2ophidian ಓಹಿಡಿಅನ್‍
ಗುಣವಾಚಕ

ಹಾವುಗಳ, ಅವಕ್ಕೆ ಸಂಬಂಧಿಸಿದ ಯಾ ಅವುಗಳಂತಹ.