ophicleide ಆಹಿಕ್ಲೈಡ್‍
ನಾಮವಾಚಕ
  1. ಸರ್ಪವಾದ್ಯ; ಮಂದ್ರ ಯಾ ಉಚ್ಚ ಸ್ವರದಲ್ಲಿ ನುಡಿಯುವ, ಬಿರಡೆಗಳಿರುವ ಎರಡು ಕಡೆ ಬಾಗಿರುವ, ಒಂದು ಊದು ವಾದ್ಯ. Figure: ophicleide 1
  2. ತೀವ್ರ ನಾದಕೊಡುವ, ಆರ್ಗನ್‍ ವಾದ್ಯದ ಪಿಳ್ಳಂಗೋವಿ, ಕೊಳಲು.