operose ಆಪರೋಸ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ದುಸ್ಸಾಧ್ಯ; ಬಹು ಕಷ್ಟಸಾಧ್ಯವಾದ; ಬಹಳ ಕಷ್ಟಪಟ್ಟು ಮಾಡಬೇಕಾದ; ಅತಿ ಪ್ರಯಾಸಕರವಾದ.
  2. ಬಹುಕಷ್ಟವಾಗಿ ತೋರುವ; ಬಹಳ ಪ್ರಯಾಸದ.
  3. ಬಹಳ–ಕಷ್ಟಪಡುವ, ಶ್ರಮವಹಿಸುವ.