operable ಆಪರಬ(ಬ್‍)ಲ್‍
ಗುಣವಾಚಕ
  1. ಚಾಲನಸಾಧ್ಯ; ನಡೆಸಬಲ್ಲ; ನಡೆಸಬಹುದಾದ: a highly operable machine ಚೆನ್ನಾಗಿ ನಡೆಸಬಲ್ಲ ಯಂತ್ರ.
  2. ಶಸ್ತ್ರಚಿಕಿತ್ಸಾಯೋಗ್ಯ; ಶಸ್ತ್ರಚಿಕಿತ್ಸೆಗೆ ಮಾಡಬಹುದಾದ; ಶಸ್ತ್ರಕ್ರಿಯೆಗೆ, ಶಸ್ತ್ರಚಿಕಿತ್ಸೆಗೆ ತಕ್ಕುದಾದ, ಅರ್ಹವಾದ.