See also 2opera
1opera ಆಪರ, ಆಪ್ರ
ನಾಮವಾಚಕ
  1. ಅಪೆರಾ; ಸಂಗೀತಕ; ಗೀತನಾಟಕ; ಗೇಯರೂಪಕ; ಸಂಗೀತಪ್ರಧಾನ ನಾಟಕ.
  2. ಅಪೆರಾ (ಕಲೆ); ಗೀತನಾಟಕ, ಸಂಗೀತನಾಟಕ–ಕಲೆ.
  3. ಅಪೆರಾ, ಗೀತನಾಟಕ–ಮಂದಿರ, ಭವನ; ಗೀತನಾಟಕ ಪ್ರದರ್ಶಿಸುವ ಸ್ಥಳ, ಕಟ್ಟಡ.
ಪದಗುಚ್ಛ

light opera ಲಘು ಅಪೆರ; ವಸ್ತು ಗಂಭೀರವಾಗಿರದ ಗೇಯ ನಾಟಕ.

See also 1opera
2opera ಆಪರ
ನಾಮವಾಚಕ

opus ಪದದ ಬಹುವಚನ.