openness ಓಪನ್‍ನಿಸ್‍
ನಾಮವಾಚಕ
  1. ತೆರೆದಿರುವಿಕೆ.
  2. ತಡೆಗಟ್ಟಿಲ್ಲದಿರುವಿಕೆ.
  3. ಆವರಣವಿಲ್ಲದಿರುವಿಕೆ; ಮೇಲ್ಮುಚ್ಚಿಕೆಯಿಲ್ಲದಿರುವಿಕೆ.
  4. ರಕ್ಷಣೆಯಿಲ್ಲದಿರುವಿಕೆ.
  5. (ಮನಸ್ಸಿನ ವಿಷಯದಲ್ಲಿ) ಮುಕ್ತಗ್ರಾಹಿಯಾಗಿರುವಿಕೆ; ಭಾವನೆಗಳಿಗೆ ತೆರೆದಿರುವ ಸ್ಥಿತಿ.
  6. ನಿಷ್ಕಪಟತೆ; ಪ್ರಾಮಾಣಿಕತೆ; ಸಾಚಾತನ; ಮರೆಮಾಚದ ಸ್ವಭಾವ.
  7. (ಹವಾ) ಸ್ವಚ್ಛತೆ; ಹಿಮವಿಲ್ಲದಿರುವಿಕೆ.