openly ಓಪನ್‍ಲಿ
ಕ್ರಿಯಾವಿಶೇಷಣ
  1. ಮುಚ್ಚುಮರೆಯಿಲ್ಲದೆ; ಪ್ರಕಟವಾಗಿ; ಬಹಿರಂಗವಾಗಿ.
  2. ಪ್ರಾಮಾಣಿಕವಾಗಿ; ನಿಜವಾಗಿ.