opencast ಓಪನ್‍ಕಾಸ್ಟ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಗಣಿಯ ಯಾ ಗಣಿಗಾರಿಕೆಯ ವಿಷಯದಲ್ಲಿ) ಹೊರಮೈ ಕೆಲಸದ; ಗಣಿಯ ಒಳಕ್ಕೆ ಇಳಿಯದೆ, ಭೂಮಿಯ ಮೇಲ್ಮೈ ಪದರುಗಳನ್ನು ತೆಗೆದು ಮೇಲೆಯೇ ಕೆಲಸ ಮಾಡಬಹುದಾದ.

ಪದಗುಚ್ಛ

opencast coal ಭೂಮಿಯ ಮೇಲೆಯೇ ಸಿಕ್ಕುವ ಕಲ್ಲಿದ್ದಲು.