open-mouthed ಓಪನ್‍ಮೌದ್ಡ್‍
ಗುಣವಾಚಕ
  1. (ಹೊಟ್ಟೆಬಾಕತನದಲ್ಲಿ, ಮರೆಮಾಚದ ಮಾತಿನಲ್ಲಿ) ತೆರೆದ ಬಾಯಿಯ; ಹರಕು ಬಾಯಿಯ.
  2. (ಹೆಡ್ಡತನ ಯಾ ಆಶ್ಚರ್ಯ ತೋರಿಸುವ) ಬಿಟ್ಟ, ತೆರೆದ–ಬಾಯಿಯ.