open-heartedness ಓಪನ್‍ಹಾರ್ಟಿಡ್‍ನಿಸ್‍
ನಾಮವಾಚಕ
  1. ಮುಚ್ಚುಮರೆಯಿಲ್ಲದಿರುವಿಕೆ; ನಿಷ್ಕಪಟತೆ; ನಿಷ್ಕಾಪಟ್ಯ.
  2. ಸಂಶಯ ಪಡದಿರುವ ಗುಣ.
  3. ದಯಾಪರತೆ.
  4. ಸೌಹಾರ್ದ ಗುಣ; ಹಾರ್ದಿಕತೆ; ಉದಾರ ಸ್ನೇಹಭಾವ.