open-heartedly ಓಪನ್‍ಹಾರ್ಟಿಡ್‍ಲಿ
ಕ್ರಿಯಾವಿಶೇಷಣ

ತೆರೆದ ಹೃದಯದಿಂದ:

  1. ಮುಚ್ಚುಮರೆಯಿಲ್ಲದೆ; ನಿಷ್ಕಪಟವಾಗಿ.
  2. ಸಂಶಯ ಪಡದಿರುವಂತೆ.
  3. ದಯಾಪರನಾಗಿ.
  4. ಸ್ನೇಹಭಾವದಿಂದ; ಸೌಹಾರ್ದದಿಂದ; ಹಾರ್ದಿಕವಾಗಿ.