open-hearted ಓಪನ್‍ಹಾರ್ಟಿಡ್‍
ಗುಣವಾಚಕ

ತೆರೆದ ಹೃದಯದ:

  1. ಮುಚ್ಚುಮರೆಯಿಲ್ಲದ; ನಿಷ್ಕಪಟವಾದ.
  2. ಸ್ನೇಹಭಾವದಿಂದ ಪಡೆದಿರುವ.
  3. ದಯಾಪರ.
  4. ಸ್ನೇಹಭಾವದಿಂದ ಕೂಡಿದ; ಸೌಹಾರ್ದದ; ಹಾರ್ದಿಕ.