open-heart ಓಪನ್‍ಹಾರ್ಟ್‍
ನಾಮವಾಚಕ

ತೆರೆದ ಹೃದಯ:

  1. ಮುಚ್ಚುಮರೆಯಿಲ್ಲದಿರುವುದು.
  2. ಸಂಶಯ ಪಡದಿರುವಿಕೆ; ಸಂಶಯರಾಹಿತ್ಯ; ನಿಷ್ಕಪಟತೆ.
  3. ದಯಾಪರತೆ.
  4. ಸ್ನೇಹಭಾವ; ಸೌಹಾರ್ದ; ಹಾರ್ದಿಕತೆ.