open-eyed ಓಪನ್‍ಐಡ್‍
ಗುಣವಾಚಕ
  1. ತೆರದ ಕಣ್ಣಿನ.
  2. ಅಚ್ಚರಿಗಣ್ಣಿನ; ಆಶ್ಚರ್ಯದಿಂದ ಬಿಟ್ಟ ಕಣ್ಣುಗಳುಳ್ಳ.
  3. ಎಚ್ಚರಿಕೆಯುಳ್ಳ; ಜಾಗರೂಕ.
  4. ತಿಳಿದೇ ಆದ; ಪ್ರಜ್ಞಾಪೂರ್ವಕ; ಕಣ್ಣು ಬಿಟ್ಟುಕೊಂಡು ಯಾ ಗೊತ್ತಿದ್ದೂ ಮಾಡಿದ ಯಾ ಅನುಭವಿಸಿದ: an open-eyed commission of crime ಕಣ್ಣುಬಿಟ್ಟುಕೊಂಡು, ಗೊತ್ತಿದ್ದೂ ಮಾಡಿದ ಅಪರಾಧ.