opaqueness ಓಪೇಕ್‍ನಿಸ್‍
ನಾಮವಾಚಕ
  1. ಅಪಾರದರ್ಶಕತೆ; ಬೆಳಕನ್ನು ತನ್ನ ಮೂಲಕ ಹಾಯಗೊಡದಿರುವಿಕೆ.
  2. ಅಸ್ಪಷ್ಟತೆ; ವಿಶದವಾಗಿಲ್ಲದಿರುವಿಕೆ.