See also 2opaque
1opaque ಓಪೇಕ್‍
ಗುಣವಾಚಕ
( ತರರೂಪ opaquer, ತಮರೂಪ opaquest).
  1. ಅಪಾರದರ್ಶಕ; ನಿಷ್ಪಾರದರ್ಶಕ; ಬೆಳಕನ್ನು ತನ್ನ ಮೂಲಕ ಹಾಯಗೊಡದ.
  2. ಅಪಾರಕ; ನೇರಳಾತೀತ ಮತ್ತಿತರ ಬಗೆಯ ವಿದ್ಯುತ್ಕಾಂತ ಅಲೆಗಳನ್ನು ಹಾಯಗೊಡದಿರುವ.
  3. ಮಂದ(ಬುದ್ಧಿಯ); ಮಂಕುಬುದ್ಧಿಯ; ದಡ್ಡ.
  4. (ವಿರಳ ಪ್ರಯೋಗ) ಬೆಳಕನ್ನು ಪ್ರತಿಫಲಿಸದಿರುವ.
  5. (ವಿರಳ ಪ್ರಯೋಗ) ಹೊಳಪಿಲ್ಲದ.
  6. ದೃಷ್ಟಿಗೆ ಗೋಚರವಾಗದ; ಕಣ್ಣು ಕಾಣಲಾಗದ.
  7. ಅಸ್ಪಷ್ಟವಾದ; ವಿಶದವಾಗಿಲ್ಲದ.
See also 1opaque
2opaque ಓಪೇಕ್‍
ನಾಮವಾಚಕ
  1. ಅಪಾರದರ್ಶಕ ವಸ್ತು ಯಾ ಸಾಮಗ್ರಿ.
  2. ಅಪಾರದರ್ಶಕ (ಸಾಮಗ್ರಿ); ಛಾಯಾಚಿತ್ರದ ವಿಲೋಮಪ್ರತಿ ಮೊದಲಾದವುಗಳ ಕೆಲವು ಭಾಗಗಳನ್ನು ಬೆಳಕು ಹಾಯದಂತೆ ಮಾಡಲು ಬಳಸುವ ಲೇಪನ.
  3. ಅಪಾರದರ್ಶಕ ಮುದ್ರಿತ ಪ್ರತಿ.