See also 2opaline
1opaline ಓಪಲೈನ್‍
ಗುಣವಾಚಕ
  1. ಕ್ಷೀರಸ್ಫಟಿಕದಂಥ.
  2. (ಕ್ಷೀರಸ್ಫಟಿಕದಂತೆ) ಬಣ್ಣಬಣ್ಣವಾಗಿ ಬೆಳಗುವ; ಉಜ್ಜ್ವಲ ವರ್ಣಗಳನ್ನು ಪ್ರತಿಫಲಿಸುವ.
See also 1opaline
2opaline ಓಪಲೈನ್‍
ನಾಮವಾಚಕ