opal ಓಪ(ಪ್‍)ಲ್‍
ನಾಮವಾಚಕ

ಕ್ಷೀರಸ್ಫಟಿಕ; ಒಂದು ಬಗೆಯ ಬಿಳಿ ಯಾ ಬಣ್ಣಬಣ್ಣದ ಪ್ರಶಸ್ತ ಶಿಲೆ.

ಪದಗುಚ್ಛ

common opal ಹಾಲುಬಿಳುಪು, ಹಸುರುನೀಲಿ, ಹಳದಿ, ಕೆಂಪು ಬಣ್ಣಗಳನ್ನು ಪ್ರತಿಫಲಿಸುವ ಮಣಿ; ಸಾಮಾನ್ಯ ಕ್ಷೀರಸ್ಫಟಿಕ.