opah ಓಪ
ನಾಮವಾಚಕ

ಓಪ (ಮೀನು); ರಾಜಮೀನು; ಚಂದ್ರಮೀನು; ಲ್ಯಾಂಪ್ರಿಸ್‍ ಗಟಟಸ್‍ ಕುಲಕ್ಕೆ ಸೇರಿದ, ಸಾಮಾನ್ಯವಾಗಿ ಬಿಳಿಚುಕ್ಕೆಗಳಿರುವ, ಉಜ್ಜ್ವಲ ಬೆಳ್ಳಿನೀಲಿ ಬಣ್ಣದ ಬೆನ್ನು ಮತ್ತು ಕಡುಗೆಂಪು ಬಣ್ಣದ ಈಜುರೆಕ್ಕೆಗಳು ಉಳ್ಳ, ಉತ್ತರ ಅಟ್ಲಾಂಟಿಕ್‍ ಸಾಗರದ, ಬಹು ವಿರಳದ, ಒಂದು ದೊಡ್ಡ ಮೀನು.