opacity ಅಪ್ಯಾಸಿಟಿ
ನಾಮವಾಚಕ
  1. ಅಪಾರದರ್ಶಕತೆ; ಬೆಳಕನ್ನು (ತನ್ನ ಮೂಲಕ) ಹಾಯಗೊಡದಿರುವಿಕೆ.
  2. ಅಸ್ಪಷ್ಟತೆ; ಅರ್ಥ ಸ್ಪಷ್ಟವಾಗಿಲ್ಲದಿರುವುದು.
  3. ಬುದ್ಧಿಮಾಂದ್ಯ; ತಿಳಿದುಕೊಳ್ಳುವ ಶಕ್ತಿ ಬಹುಕಡಿಮೆ ಇರುವುದು.
  4. ಅಪಾರಕತೆ; ನೇರಳಾತೀತ, ರಕ್ತಾತೀತ ಮತ್ತಿತರ ಬಗೆಯ ವಿದ್ಯುತ್ಕಾಂತ ಅಲೆಗಳನ್ನು ಹಾಯಗೊಡದಿರುವಿಕೆ.
  5. (ವಿರಳ ಪ್ರಯೋಗ) ಪ್ರತಿಫಲನಕ್ಕೆ ಎಡೆಗೊಡದಿರುವಿಕೆ.