See also 2ooze  3ooze
1ooze ಊಸ್‍
ಸಕರ್ಮಕ ಕ್ರಿಯಾಪದ

(ಭಾವನೆಯನ್ನು) ಧಾರಾಳವಾಗಿ ಪ್ರಕಟಿಸು, ಪ್ರದರ್ಶಿಸು, ಹರಿಸು, ಸುರಿಸು: oozed sympathy ಅನುಕಂಪವನ್ನು ಹರಿಸಿದ.

ಅಕರ್ಮಕ ಕ್ರಿಯಾಪದ
  1. (ದ್ರವದ ವಿಷಯದಲ್ಲಿ) ದೇಹದ ರಂಧ್ರಗಳ ಮೂಲಕ ನಿಧಾನವಾಗಿ–ಸ್ರವಿಸು, ಸೋರು, ಜಿನುಗು.
  2. ನಿಧಾನವಾಗಿ ಹೊರಕ್ಕೆ–ಜಿನುಗು, ತೊಟ್ಟಿಕ್ಕು, ಒಸರು.
  3. (ವಸ್ತುವಿನ ವಿಷಯದಲ್ಲಿ) ತೇವಾಂಶವನ್ನು ಹೊರಸೂಸು.
See also 1ooze  3ooze
2ooze ಊಸ್‍
ನಾಮವಾಚಕ
  1. ಸೋರಿಕೆ; ಸ್ರವಣ; ಒಸರುವಿಕೆ; ಸ್ರವಿಸುವಿಕೆ; ಜಿನುಗುವಿಕೆ.
  2. ಜಿನುಗು; ಸ್ರಾವ.
See also 1ooze  2ooze
3ooze ಊಸ್‍
ನಾಮವಾಚಕ
  1. (ಮುಖ್ಯವಾಗಿ ನದಿಯ ತಲದ, ಅಳಿವೆಯ ಯಾ ಸಮುದ್ರತಳದ) ಕೆಸರುಮಣ್ಣು; ಹೂಳು.
  2. ಜವುಗುಭೂಮಿ; ಮೃದುವಾದ, ಕೆಸರು ನೆಲ.
  3. (ಚರ್ಮ ಹದಮಾಡಲು ಬಳಸುವ, ಮುಖ್ಯವಾಗಿ ಓಕ್‍ ಮರದ ತೊಗಟೆಯನ್ನು ನೆನೆಹಾಕಿ ತೆಗೆದ) ಉನಿ ನೀರು.