oosperm ಓಅಸ್ಪರ್ಮ್‍
ನಾಮವಾಚಕ

(ಜೀವವಿಜ್ಞಾನ) ರೇತ್ರಾಣುವಿನಿಂದ ಅಂಡಾಣು ಫಲಿತವಾದ ನಂತರ ಉಂಟಾಗುವ ಮಿಳಿತ ಕೋಶ; ಫಲಿತ ಅಂಡಾಣು.