oops ಊಪ್ಸ್‍, ಉಪ್ಸ್‍
ಭಾವಸೂಚಕ ಅವ್ಯಯ

(ಆಡುಮಾತು) (ಮುಖ್ಯವಾಗಿ ತಪ್ಪು ಮಾಡಿದಾಗ) ಕ್ಷಮಾಯಾಚನೆ ಮಾಡುವಾಗ ಯಾ ಆಶ್ಚರ್ಯಸೂಚಿಸುವಲ್ಲಿ ಬಳಸುವ ಪದ.