onus ಓನಸ್‍
ನಾಮವಾಚಕ
(ಬಹುವಚನ onuses).

ಹೊರೆ; ಹೊಣೆ; ಭಾರ; ಕರ್ತವ್ಯ; ಜವಾಬ್ದಾರಿ.

ಪದಗುಚ್ಛ

onus probandi (ಉಚ್ಚಾರಣೆ ಓನಸ್‍ ಪ್ರಬ್ಯಾಂಡಿ) ರುಜುವಾತು ಕೊಡುವ, ಸಾಕ್ಷ್ಯ ಒದಗಿಸುವ–ಜವಾಬ್ದಾರಿ.