onshore ಆನ್‍ಷೋರ್‍
ಗುಣವಾಚಕ
  1. (ಸಮುದ್ರ ಮೊದಲಾದವುಗಳ) ತೀರದಲ್ಲಿರುವ.
  2. (ಗಾಳಿಯ ವಿಷಯದಲ್ಲಿ) ಸಮುದ್ರದ ಕಡೆಯಿಂದ ಭೂಮಿಯ ಕಡೆಗೆ ಬೀಸುತ್ತಿರುವ; ಭೂಮುಖವಾಗಿರುವ.