onset ಆನ್‍ಸೆಟ್‍
ನಾಮವಾಚಕ
  1. ಆಕ್ರಮಣ; ದಾಳಿ; ಹಲ್ಲೆ; ಮೇಲೆರಗುವಿಕೆ; ಮೇಲೆ ಬೀಳುವಿಕೆ.
  2. (ಮುಖ್ಯವಾಗಿ) ಬಿರುಸಾದ ಯಾ ದೃಢವಾದ ಪ್ರಾರಂಭ: at the first onset ಮೊದಲಿನ ಬಿರುಸಿನಲ್ಲಿಯೇ.