See also 2onscreen
1onscreen ಆನ್‍ಸ್ಕ್ರೀನ್‍
ಗುಣವಾಚಕ

ತೆರೆಯ ಮೇಲಿನ; ಸಿನಿಮ, ಟೆಲಿವಿಷನ್‍ ಯಾ ವೀಡಿಯೊ ತೆರೆಯ ಮೇಲೆ ಕಾಣಿಸುವ.

See also 1onscreen
2onscreen ಆನ್‍ಸ್ಕ್ರೀನ್‍
ಕ್ರಿಯಾವಿಶೇಷಣ
  1. ತೆರೆಯ ಮೇಲೆ ಕಾಣಿಸುವಂತೆ.
  2. ಸಿನಿಮಾ ದೃಶ್ಯದ ಮೂಲಕ ತೋರಿಸಿರುವ ದೃಷ್ಟಿಯ ಪರಿಧಿಯಲ್ಲಿ.