onomastics ಆನಮ್ಯಾಸ್ಟಿಕ್ಸ್‍
ನಾಮವಾಚಕ

(ಬಹುವಚನ) (ಏಕವಚನವಾಗಿ ಬಳಕೆ) (ಮುಖ್ಯವಾಗಿ ವ್ಯಕ್ತಿಗಳ) ಅಂಕಿತನಾಮಗಳ ಉತ್ಪತ್ತಿ ಯಾ ರಚನೆಗಳ ಅಧ್ಯಯನ; ನಾಮಾಧ್ಯಯನ; ಹೆಸರುಗಳ ಅಧ್ಯಯನ.