only-begotten ಓನ್‍ಲಿಬಿಗಾಟ್‍ನ್‍
ಗುಣವಾಚಕ

(ಸಾಹಿತ್ಯಕ) ಒಂದೇ ಒಂದು ಮಗುವಾದ; ಏಕೈಕ ಸಂತಾನವಾಗಿ ಹುಟ್ಟಿದ, ಪಡೆದ.