onion ಅನ್ಯನ್‍
ನಾಮವಾಚಕ
  1. ನೀರುಳ್ಳಿ ಯಾ ಈರುಳ್ಳಿ ಗಿಡ.
  2. ನೀರುಳ್ಳಿ ಯಾ ಈರುಳ್ಳಿ (ಗೆಡ್ಡೆ).
ಪದಗುಚ್ಛ
  1. know one’s onions (ಅಶಿಷ್ಟ) ತನ್ನ (ವೃತ್ತಿಯ ಕೆಲಸದಲ್ಲಿ) ತಜ್ಞನಾಗಿರು ಯಾ ದಕ್ಷನಾಗಿರು; ತಿಳಿದುಕೊಂಡಿರು ಯಾ ಸಮರ್ಥನಾಗಿರು.
  2. off one’s onion (ಅಶಿಷ್ಟ) ತಲೆಕೆಟ್ಟು; ಬುದ್ಧಿವಿಕಲ್ಪವಾಗಿ.