ongoingness ಆನ್‍ಗೋಇಂಗ್‍ನಿಸ್‍
ನಾಮವಾಚಕ
  1. ಅಸ್ತಿತ್ವದಲ್ಲಿ, ಚಾಲ್ತಿಯಲ್ಲಿ ಯಾ ಚಾಲುವಿನಲ್ಲಿ–ಇರುವಿಕೆ.
  2. ನಡೆಯುತ್ತಿರುವಿಕೆ; ಕೆಲಸ ಮಾಡುತ್ತಿರುವಿಕೆ.
  3. ಮುಂದುವರಿಯುತ್ತಿರುವಿಕೆ; ಪ್ರಗತಿಯಲ್ಲಿರುವಿಕೆ.