ongoing ಆನ್‍ಗೋಇಂಗ್‍
ಗುಣವಾಚಕ
  1. ಅಸ್ತಿತ್ವದಲ್ಲಿ ಯಾ ಚಾಲ್ತಿಯಲ್ಲಿ ಇರುವ.
  2. ನಡೆಯುತ್ತಿರುವ; ಕೆಲಸ ಮಾಡುತ್ತಿರುವ.
  3. ಮುಂದುವರಿಯುತ್ತಿರುವ; ಪ್ರಗತಿಯಲ್ಲಿರುವ: ongoing discussions ಮುಂದುವರಿಯುತ್ತಿರುವ ಚರ್ಚೆಗಳು.