oneself ವನ್‍ಸೆಲ್ಫ್‍
ಸರ್ವನಾಮ

one ಎಂಬ ಅನಿರ್ದೇಶಕ ಸರ್ವನಾಮದ

  1. (ಆತ್ಮಾರ್ಥಕ ರೂಪ) ತನ್ನನ್ನೆ; ತನಗೇ: one must not deceive oneself ಯಾವನೇ ಆಗಲಿ ತನ್ನನ್ನೇ ವಂಚಿಸಿಕೊಳ್ಳಬಾರದು. one must not grab everything for oneself ಯಾರೇ ಆಗಲಿ ಎಲ್ಲವನ್ನೂ ತನಗೇ ದೋಚಿಕೊಳ್ಳಬಾರದು.
  2. (ಅವಧಾರಣಾರ್ಥಕ ರೂಪ) ತಾನೇ; ತಾನಾಗಿಯೇ; ತಾನೊಬ್ಬನೇ(ಳೇ): one must do one’s work oneself ಯಾರೇ ಆಗಲಿ ತನ್ನ ಸ್ವಂತ ಕೆಲಸವನ್ನು ತಾನೇ ಮಾಡಿಕೊಳ್ಳಬೇಕು. must do one’s portion all by oneself ಯಾರೇ ಆಗಲಿ ತನ್ನ ಪಾಲಿನ ಕೆಲಸವನ್ನು ತಾನೇ ಮಾಡಬೇಕು.