onerous ಆ(ಓ)ನರಸ್‍
ಗುಣವಾಚಕ
  1. ಹೊರೆಯಾದ; ಭಾರವಾದ; ಗುರುತರ; ಶ್ರಮಸಾಧ್ಯ; ಕಷ್ಟಸಾಧ್ಯ; ದುರ್ಭರ.
  2. (ನ್ಯಾಯಶಾಸ್ತ್ರ) ತುಂಬ ಹೊಣೆಗಾರಿಕೆಯ; ಗುರುತರ ಕರ್ತವ್ಯಭಾರ ಉಳ್ಳ: onerous property ತುಂಬ ಹೊಣೆಗಾರಿಕೆಯ ಆಸ್ತಿ.