oneness ವನ್‍ನಿಸ್‍
ನಾಮವಾಚಕ
  1. ಒಂದುತನ; ಒಂದಾಗಿರುವಿಕೆ; ಏಕತ್ವ.
  2. ಒಂದೇ ಆಗಿರುವಿಕೆ; ಅದ್ವಿತೀಯತೆ; ಅಸದೃಶತೆ; ಏಕಮಾತ್ರವಾಗಿರುವಿಕೆ.
  3. ಐಕಮತ್ಯ; ಏಕಾಭಿಪ್ರಾಯ.
  4. ಅಭೇದ; ಬೇರೆಯಲ್ಲದಿರುವುದು.
  5. ಏಕತೆ; ಏಕಾತ್ಮತೆ; ಏಕರೂಪತೆ; ಬದಲಾವಣೆಯಿಲ್ಲದಿರುವಿಕೆ.
  6. ಪೂರ್ಣತೆ; ಸಮಗ್ರತೆ.
  7. ಏಕತೆ; ಐಕ್ಯ; ಏಕೀಭವನ.
  8. ಹೊಂದಿಕೆ; ಸಾಮರಸ್ಯ; ಸಾಂಗತ್ಯ; ಸಮನ್ವಯ.
  9. ತಾದಾತ್ಮ್ಯ; ಅಭೇದ.
  10. ವೈಶಿಷ್ಟ್ಯ; ವೈಲಕ್ಷಣ್ಯ.