oneirocritic ಅನೈಅರೋಕ್ರಿಟಿಕ್‍
ಗುಣವಾಚಕ

ಸ್ವಪ್ನ ವ್ಯಾಖ್ಯಾತೃ; ಸ್ವಪ್ನ ವ್ಯಾಖ್ಯಾನಕಾರ; ಸ್ವಪ್ನಾರ್ಥಕಾರ; ಸ್ವಪ್ನಗಳ, ಕನಸುಗಳ ಅರ್ಥವನ್ನು ಹೇಳುವವನು.