one-up ವನ್‍ಅಪ್‍
ಗುಣವಾಚಕ

(ಆಡುಮಾತು)

  1. (ರೂಪಕವಾಗಿ) (ಎದುರಾಳಿಗಿಂತ) ಒಂದು ಕೈ ಮೇಲಾಗಿರುವ; ಒಂದು ಪಟ್ಟು ಮೇಲುಗೈಯಾಗಿರುವ; ಸ್ವಲ್ಪ ಉತ್ತಮ ಸ್ಥಿತಿಯಲ್ಲಿರುವ.
  2. (ಎದುರಾಳಿಗಿಂತ) ಒಂದು ಪಾಯಿಂಟ್‍ ಯಾ ಪಟ್ಟು ಹೆಚ್ಚಾಗಿರುವ, ಹೆಚ್ಚಾಗಿ ಗಳಿಸಿರುವ.