one-two ವನ್‍ಟೂ
ನಾಮವಾಚಕ

(ಆಡುಮಾತು)

  1. (ಮುಷ್ಟಿಕಾಳಗ) ಒಂದು ಮತ್ತೊಂದು; ಒಂದರ ಮೇಲೊಂದು; ಒಂದಾದ ಮೇಲೊಂದು; ಎಡೆಬಿಡದೆ ಒಂದಾದ ಕೂಡಲೇ ಇನ್ನೊಂದರಂತೆ ಗುದ್ದಿದ ಗುದ್ದುಗಳು.
  2. (ಕಾಲ್ಚೆಂಡು ಮೊದಲಾದವು) ಮುಂದುವರಿಯುತ್ತಿರುವ ಆಟಗಾರರಿಬ್ಬರು ಒಬ್ಬರಿಗೊಬ್ಬರು ಚೆಂಡನ್ನು ‘ಪಾಸ್‍’ ಮಾಡುತ್ತಿರುವ ಸರಣಿ.