one-piece ವನ್‍ಪೀಸ್‍
ಗುಣವಾಚಕ

(ಈಜುಡುಪು ಮೊದಲಾದವುಗಳ ವಿಷಯದಲ್ಲಿ) ಒಂದೇ–ತುಣುಕಿನ, ತುಂಡಿನ; ಎರಡಾಗಿ ಬೇರೆ ಬೇರೆ ತಯಾರಿಸದೆ ಒಂದೇ ಆಗಿ, ಏಕವಾಗಿ, ಅಖಂಡವಾಗಿ–ತಯಾರಿಸಿದ.