one-man ವನ್‍ಮ್ಯಾನ್‍
ಗುಣವಾಚಕ

ಏಕವ್ಯಕ್ತಿಯ; ಒಂದಾಳಿನ; ಒಬ್ಬನೇ ವ್ಯಕ್ತಿ ಮಾಡುವ ಯಾ ನಿರ್ವಹಿಸುವ; ಒಬ್ಬ ಕೆಲಸಗಾರ, ನೌಕರ ಮಾತ್ರ ಇರುವ; ಒಂದಾಳು ಮಾತ್ರವೇ ಅಗತ್ಯವಾದ: a one-man job ಒಂದೇ ಆಳಿನ ಕೆಲಸ (ಇಬ್ಬರು ಬೇಕಿಲ್ಲದ). a one-man bus ಒಬ್ಬನೇ ನಡೆಸುವ ಬಸ್ಸು.

ಪದಗುಚ್ಛ

a one-man show ಏಕಾಪಾತ್ರಭಿನಯ; ಏಕನಟಾಭಿನಯ; ಒಬ್ಬನೇ ವ್ಯಕ್ತಿಯ ಏರ್ಪಾಡು, ಆಟ, ಪ್ರದರ್ಶನ: it is all a one-man show ಇದೆಲ್ಲ ಒಬ್ಬನೇ ಕಟ್ಟಿದ ಆಟ, ಪ್ರದರ್ಶನ.