one-liner ವನ್‍ಲೈನರ್‍
ನಾಮವಾಚಕ

(ಆಡುಮಾತು) ಏಕಪಂಕ್ತಿ; ಒಂದೇ ಮಾತು; ಸಂಕ್ಷಿಪ್ತವಾದ ಒಂದೇ ಸಾಲು; ಅನೇಕ ವೇಳೆ ಚತುರವಾದ ಯಾ ಸಮಂಜಸವಾದ ಸಂಗ್ರಹ ವಾಕ್ಯ.