one-legged ವನ್‍ಲೆಗ್ಡ್‍
ಗುಣವಾಚಕ
  1. ಒಂಟಿ ಕಾಲಿನ; ಒಂದೇ ಕಾಲುಳ್ಳ; ಏಕಪದಿ.
  2. (ರೂಪಕವಾಗಿ) ಏಕಪಕ್ಷೀಯ; ಅನ್ಯಾಯವಾದ: one-legged verdict ಏಕಪಕ್ಷೀಯವಾದ, ಅನ್ಯಾಯದ ತೀರ್ಪು.