one-ideaed ವನ್‍ಐಡಿಅಡ್‍
ಗುಣವಾಚಕ

ಸಂಕುಚಿತ ಭಾವನೆಯ; ಒಂದೇ ಭಾವನೆಯ ಹಿಡಿತಕ್ಕೆ ಪಕ್ಕಾದ; ಒಂದೇ ಭಾವನೆ ತಲೆಯನ್ನೆಲ್ಲ, ಆವರಿಸಿರುವ, ಮನಸ್ಸನ್ನೆಲ್ಲ ಹಿಡಿದಿರುವ: an one-ideaed man ಸಂಕುಚಿತ ಭಾವನೆಯ ಮನುಷ್ಯ.