one-horse ವನ್‍ಹಾರ್ಸ್‍
ಗುಣವಾಚಕ
  1. ಒಂಟಿ ಕುದುರೆಯ; ಒಂದೇ ಕುದುರೆಯ: a one-horse cab ಒಂಟಿ ಕುದುರೆ ಗಾಡಿ; ಒಂದೇ ಕುದುರೆಯ ಬಂಡಿ.
  2. (ರೂಪಕವಾಗಿ) (ಆಡುಮಾತು) ಕೀಳ್ತೆರನ; ಕೀಳುದರ್ಜೆಯ; ಕಚ್ಚಾ; ಸಜ್ಜಾಗಿರುವುದು ತೀರ ಸಾಲದ ಹಾಗೂ ಕಳಪೆಯಾದ.