one-eyed ವನ್‍ಐಡ್‍
ಗುಣವಾಚಕ
  1. ಒಂದೇ ಕಣ್ಣುಳ್ಳ; ಒಕ್ಕಣ್ಣಿನ; ಒಂದು ಕುರುಡಾದ.
  2. (ರೂಪಕವಾಗಿ) (ಅಶಿಷ್ಟ) ಸಣ್ಣತನದ; ಅಲ್ಪತನದ; ತುಚ್ಛ ಬುದ್ಧಿಯ; ಉದಾರವಲ್ಲದ: she was pained at the one-eyed policy of her father towards the workers ಕಾರ್ಮಿಕರ ಬಗೆಗೆ ತನ್ನ ತಂದೆಯು ಅನುಸರಿಸುತ್ತಿದ್ದ ಸಣ್ಣತನದ ನೀತಿಯನ್ನು ಕಂಡು ಆಕೆ ನೊಂದುಕೊಳ್ಳುತ್ತಿದ್ದಳು.