oncer ವನ್ಸರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ, ಅಶಿಷ್ಟ) ಒಂದು ಪೌಂಡ್‍ ನೋಟು.
  2. (ಆಡುಮಾತು) ಒಂದೇ ಸಲ ನಡೆಯುವಂಥದು.
  3. (ಆಸ್ಟ್ರೇಲಿಯ) (ಆಡುಮಾತು) ಬಹುಶಃ ಕೇವಲ ಒಂದು ಅವಧಿ ಮಾತ್ರ ಇರಬಹುದಾದ ಪಾರ್ಲಿಮೆಂಟ್‍ ಸದಸ್ಯನ ಚುನಾವಣೆ, ಆಯ್ಕೆ.