once-loved ವನ್ಸ್‍ಲವ್ಡ್‍
ಗುಣವಾಚಕ

ಒಮ್ಮೆ ಪ್ರೀತಿಸಿದ್ದ; ಹಿಂದೊಮ್ಮೆ ಪ್ರಿಯನಾಗಿದ್ದ (ಈಗಲ್ಲ ಎಂಬರ್ಥದಲ್ಲಿ): a once-loved friend ಒಮ್ಮೆ ಪ್ರಿಯನಾಗಿದ್ದ ಗೆಳೆಯ.