onager ಆನಗರ್‍
ನಾಮವಾಚಕ
  1. ಆನಗರ್‍; ಮುಖ್ಯವಾಗಿ ಈಕ್ವಸ್‍ ಹೆಮಿಯೋನಸ್‍ ಕುಲಕ್ಕೆ ಸೇರಿದ, ಮಧ್ಯ ಏಷ್ಯಾದ ಕಾಡುಕತ್ತೆ. Figure: onager-1
  2. (ಚರಿತ್ರೆ) ಬಂಡೆಕವಣೆ; ಶಿಲಾಕ್ಷೇಪಕ (ಯಂತ್ರ); ಪ್ರಾಚೀನ ಕಾಲದಲ್ಲಿ ಯುದ್ಧದಲ್ಲಿ ಕಲ್ಲು ಬಂಡೆಗಳನ್ನು ಎಸೆಯಲು ಬಳಸುತ್ತಿದ್ದ, ಒಂದು ಬಗೆಯ ಕವಣೆಯಂತ್ರ.