on-drive ಆನ್‍ಡ್ರೈವ್‍
ಸಕರ್ಮಕ ಕ್ರಿಯಾಪದ

(ಕ್ರಿಕೆಟ್‍) (ಬಲಗೈ ಬ್ಯಾಟುಗಾರನ ವಿಷಯದಲ್ಲಿ) ‘ಆನ್‍ಡ್ರೈವ್‍’ ಮಾಡು; ಚೆಂಡನ್ನು ತನ್ನ ವಿಕೆಟ್ಟಿನ ಎಡಗಡೆಯ ಮೈದಾನಕ್ಕೆ ಹೊಡೆ.