omphalos ಆಂಹಲಾಸ್‍
ನಾಮವಾಚಕ
  1. (ಗ್ರೀಕ್‍ ಪ್ರಾಚೀನ ಚರಿತ್ರೆ) (ಭೂಲೋಕದ ಕೆಂಂದ್ರಸ್ಥಾನವೆಂದು ನಂಬಲಾಗಿದ್ದ) ಮುಖ್ಯವಾಗಿ ಡೆಲಿ ಎಂಬಲ್ಲಿಯ ಅಪಲೋ ದೇವಾಲಯದ ಮುಮ್ಮೂಲೆಗಲ್ಲು, ಶಂಕುಶಿಲೆ.
  2. ಫಲಕನಾಭಿ; ಗುರಾಣಿಯ ನಡುವಣ ಉಬ್ಬು ಚಿತ್ರಣದ ಭಾಗ.
  3. ಕೇಂದ್ರ; ನಾಭಿ: the centre and omphalos of a worldwide empite ವಿಶ್ವವ್ಯಾಪಿಯಾದ ಒಂದು ಸಾಮ್ರಾಜ್ಯದ ಕೇಂದ್ರ ಹಾಗೂ ನಾಭಿ (ಪ್ರದೇಶ).